ದಕ್ಷಿಣ ಕನ್ನಡ ಮತ್ತು ಉಡುಪಿಯ ಪ್ರತಿಯೊಂದು ಕುಟುಂಬಕ್ಕೂ ನಂಬಿಕಾರ್ಹ ಬ್ಯಾಂಕಿಂಗ್ ಪಾಲುದಾರ.

ಸಾಲ ಸೌಲಭ್ಯಗಳು

ಸಾಲದ ವಿಧಬಡ್ಡಿ ದರ
ಚಿನ್ನದ ಸಾಲ 1 ವರ್ಷದ ಸಾಲವಾರ್ಷಿಕ 12.00%.
ಚಿನ್ನದ ಸಾಲ 6 ತಿಂಗಳ ಸಾಲವಾರ್ಷಿಕ 12.50%.
ಚಿನ್ನದ ಸಾಲ 3 ತಿಂಗಳ ಸಾಲವಾರ್ಷಿಕ 13.00%.
ಹೊಸ ವಾಹನಗಳ ಮೇಲೆ ಸಾಲ (ನಾಲ್ಕು ಚಕ್ರದ/ಲಘು ವಾಹನಗಳು ಮತ್ತು ಬಸ್, ಲಾರಿ ಇತರೆ ಭಾರಿ ವಾಹನಗಳು)ವಾರ್ಷಿಕ 13.00%.
ಹೊಸ ವಾಹನಗಳ ಮೇಲೆ ಸಾಲ ತ್ರಿಚಕ್ರ ವಾಹನಗಳುವಾರ್ಷಿಕ 12%.
ಹೊಸ ವಾಹನಗಳ ಮೇಲೆ ಸಾಲ ದ್ವಿಚಕ್ರ ವಾಹನಗಳುವಾರ್ಷಿಕ 12%.
ಹಳೆಯ ವಾಹನಗಳ (ತ್ರಿಚಕ್ರ, ನಾಲ್ಕು ಚಕ್ರ, ಲಘು ವಾಹನಗಳು ಮತ್ತು ಬಸ್, ಲಾರಿ ಇತರೆ ಭಾರಿ ವಾಹನಗಳು)14.00%.
ಅಡಮಾನ ಸಾಲವಾರ್ಷಿಕ 13.5%.
ಗೃಹ ಸಾಲವಾರ್ಷಿಕ 13.5%.
ಇತರ ಸಾಲವಾರ್ಷಿಕ 16.00%.
ಓವರ್‌ಡ್ರಾಫ್ಟ್ (Overdraft)ವಾರ್ಷಿಕ 14.00%.
ಗೃಹೋಪಯೋಗಿ ವಸ್ತುಗಳ ಸಾಲವಾರ್ಷಿಕ 16.00%.
ದೈನಂದಿನ ಠೇವಣಿ ಸಾಲ
ಸ್ವಸಹಾಯ ಸಂಘದ (SHG) ಸಾಲವಾರ್ಷಿಕ 9.00%.

ಶ್ರೀ ಗುರು ಸಾಲಗಾರರ ಮರಣನಿಧಿ

ನಮ್ಮ ಸಂಘದ ವಿಶೇಷ ಯೋಜನೆಯಾಗಿರುವ ಶ್ರೀ ಗುರು ಸಾಲಗಾರರ ಮರಣ ನಿಧಿಯ ಮೂಲಕ ಮರಣ ಹೊಂದಿದ ಸಾಲಗಾರನಿಗೆ ರೂ. 1000000/- ದವರೆಗೆ ಬೆಲೆಬಾಳುವ ಸಾಲದ ಮೊತ್ತವನ್ನು ಭರಿಸಿ ಮೃತ ಸಾಲಗಾರರ ಕುಟುಂಬವನ್ನು ಸಂಪೂರ್ಣ ಸಾಲದಿಂದ ಋಣಮುಕ್ತಗೊಳಿಸಲಾಗಿರುತ್ತದೆ. ಸದ್ರಿ ಯೋಜನೆಯಿಂದ 31-03-2026 ರವರೆಗೆ ಒಟ್ಟು 119 ಸದಸ್ಯರಿಗೆ ರೂ.9028747/- ಮೊತ್ತದ ಮರಣ ನಿಧಿಯಿಂದ ಸಾಲದ ಮೊತ್ತವನ್ನು ಭರಿಸಿ ಮೃತ ಸಾಲಗಾರರ ಕುಟುಂಬವನ್ನು ಸಂಪೂರ್ಣ ಸಾಲದಿಂದ ಋಣಮುಕ್ತಗೊಳಿಸಲಾಗಿರುತ್ತದೆ. ಅವಘಡದಿಂದ ಶಾಶ್ವತ ಅಂಗವಿಕಲತೆಯಾಗಿರುವ ಸಾಲಗಾರ ಸದಸ್ಯರಿಗೆ ಶ್ರೀ ಗುರು ಸಾಲಗಾರರ ಮರಣ ನಿಧಿಯಿಂದ ಭರಿಸಿ ಕಷ್ಟಕ್ಕೆ ಸ್ಪಂದಿಸಲಾಗಿದೆ.

ಗಮನಿಸಿ

ಠೇವಣಿ ಮತ್ತು ಸಾಲಗಳ ಬಡ್ಡಿದರವು ಕಾಲಕಾಲಕ್ಕೆ ಬದಲಾವಣೆಗೆ ಒಳಪಟ್ಟಿರುತ್ತದೆ.