ದಕ್ಷಿಣ ಕನ್ನಡ ಮತ್ತು ಉಡುಪಿಯ ಪ್ರತಿಯೊಂದು ಕುಟುಂಬಕ್ಕೂ ನಂಬಿಕಾರ್ಹ ಬ್ಯಾಂಕಿಂಗ್ ಪಾಲುದಾರ.

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.)

ದಕ್ಷಿಣ ಕನ್ನಡ ಮತ್ತು ಉಡುಪಿಯ ಪ್ರತಿಯೊಂದು ಕುಟುಂಬಕ್ಕೂ ನಂಬಿಕಾರ್ಹ ಬ್ಯಾಂಕಿಂಗ್ ಪಾಲುದಾರ.

ನಾವು ವಿವಿಧ ಠೇವಣಿ ಯೋಜನೆಗಳು ಮತ್ತು ಸಾಲ ಸೌಲಭ್ಯಗಳನ್ನು ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಮತ್ತು ಕನಿಷ್ಠ ಪ್ರಕ್ರಿಯೆ ಶುಲ್ಕದೊಂದಿಗೆ ನೀಡುತ್ತೇವೆ. ನಮ್ಮ ಅತ್ಯುತ್ತಮ ಉತ್ಪನ್ನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಕೆಳಗೆ ಸ್ಕ್ರಾಲ್ ಮಾಡಿ. ನಿಮ್ಮ ಹತ್ತಿರದ ಶಾಖೆಗಳಲ್ಲಿರುವ ನಮ್ಮ ಸೇಫ್ ಲಾಕರ್ ಸೌಲಭ್ಯಗಳನ್ನು ಸಹ ಪರಿಶೀಲಿಸಿ.

ಸಂಸ್ಥೆಯ ವಿಶೇಷತೆಗಳು

ಮೈಸೂರು ಪ್ರಾಂತ್ಯ ಕಾರ್ಯವ್ಯಾಪ್ತಿ ಹೊಂದಿರುವ ಸಂಸ್ಥೆ.

ಲೆಕ್ಕಪರಿಶೋಧನೆಯಲ್ಲಿ ಸತತವಾಗಿ 'ಎ' ತರಗತಿಸಹಕಾರ ಸಂಘ.

ದುಡಿಯುವ ಬಂಡವಾಳದಲ್ಲಿ ನಿರಂತರ ಪ್ರಗತಿ.

32000 ಸಾವಿರಕ್ಕೂ ಮಿಕ್ಕಿ ಸದಸ್ಯ ಬಲ.

ರೂ.326 ಕೋಟಿ ಠೇವಣಿ.

ರೂ. 279 ಕೋಟಿ ಸಾಲ ವಿತರಣೆ.

ರೂ.73 ಕೋಟಿ ಹೂಡಿಕೆ.

ರೂ.5 ಕೋಟಿ 85 ಲಕ್ಷ ನಿವ್ವಳ ಲಾಭ.

108 ಮಂದಿ ನುರಿತ ಸಿಬ್ಬಂದಿ ವರ್ಗ.

ಉಡುಪಿ, ದ.ಕ ಜಿಲ್ಲೆಯಾದ್ಯಂತ 28 ಶಾಖೆಗಳು.

ಸಂಪೂರ್ಣ ಗಣಕೀಕೃತ ಸಂಸ್ಥೆ-ಕೋರ್ ಬ್ಯಾಂಕಿಂಗ್ ವ್ಯವಸ್ಥೆ.

ಎಲ್ಲಾ ಶಾಖೆಗಳಲ್ಲೂ ಸಿ.ಸಿ ಕ್ಯಾಮೆರಾ, ಅಲಾರಂ ಮತ್ತು ಭದ್ರತಾ ಕೊಠಡಿಯೊಂದಿಗೆ ಭದ್ರತೆಗೆ ಹೆಚ್ಚಿನಪ್ರಾಸಶ್ಯ.

ಕ್ರಿಯಶೀಲ ನಿರ್ದೇಶಕರು.

ಈಶೀಘ್ರದಲ್ಲಿ ಸಾಲ ಮಂಜೂರಾತಿ.

ಕೃಷಿಯೇತರ ಎಲ್ಲಾ ತರದ ಸಾಲ ಸೌಲಭ್ಯಗಳು.

ಎಸ್.ಎಂ.ಎಸ್ ನ ಮೂಲಕ ಮಾಹಿತಿ.

ಶ್ರೀ ಗುರುಸಾಲಗಾರ ಮರಣ ನಿಧಿ.

ಆಕರ್ಷಕ ಠೇವಣಿ ಯೋಜನೆಗಳು.

ಮುಖ್ಯ ಮಾಹಿತಿ

9 ವರ್ಷಗಳಿಂದ ಲೆಕ್ಕಪರಿಶೋಧನೆಯಲ್ಲಿ 'ಎ' ಶ್ರೇಣಿ.

ಸದಸ್ಯರಿಗೆ 15% ಲಾಭಾಂಶ.

ಶ್ರೀ ಗುರು ಸಾಲಗಾರರ ಮರಣ ನಿಧಿ.

ಅರಿವು, ಆಸರೆ, ಅಭ್ಯುದಯ ಯೋಜನೆಗಳು.

ಲಕ್ಷಾಧಿಪತಿ ಯೋಜನೆ.

ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಕಾಯ್ದೆಯಡಿ ನೋಂದಾಯಿಸಲಾಗಿದೆ.

28+ ಶಾಖೆಗಳು.

ಸ್ವಂತ ಐಎಫ್ಎಸ್ ಕೋಡ್ (IFS Code).

ನೇರ ಎಸ್.ಬಿ. ಒಳಬರುವ ವ್ಯವಸ್ಥೆ.

ತ್ವರಿತ ಇಎಂಐ (EMI) ಮತ್ತು ಎಂಐ (MI) ಲೆಕ್ಕಾಚಾರ.

ಸಂಸ್ಥೆಯ ಸೌಲಭ್ಯಗಳು

  • ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಕೃಷಿಯೇತರ ಎಲ್ಲಾ ರೀತಿಯ ಸಾಲ ಸೌಲಭ್ಯಗಳು.
  • ಅತೀ ಶೀಘ್ರದಲ್ಲಿ ಚಿನ್ನಾಭರಣ ಸಾಲ.
  • ಇ-ಸ್ಟಾಂಪಿಂಗ್ ಸೌಲಭ್ಯ.
  • ಆಕರ್ಷಕ ಬಡ್ಡಿದರದಲ್ಲಿ ಠೇವಣಿಗಳ ಸ್ವೀಕಾರ.
  • ಪಿಂಚಣಿ, ವಿದ್ಯಾಭ್ಯಾಸ ಹಾಗೂ ಹೆಣ್ಮಕ್ಕಳ ಮದುವೆಗೆ ಸಹಕಾರ ನೀಡುವಂತಹ ಆಕರ್ಷಕ ಠೇವಣಿ ಯೋಜನೆಗಳು.
  • ಶ್ರೀ ಗುರು ಸಾಲಗಾರರ ಮರಣನಿಧಿ.
  • ಹಿರಿಯ ನಾಗರೀಕರು, ವಿಧವೆಯರು, ದಿವ್ಯಾಂಗರು ಹಾಗೂ ಸಂಘ ಸಂಸ್ಥೆಗಳಿಗೆ ಶೇಕಡಾ 0.5% ಹೆಚ್ಚುವರಿ ಬಡ್ಡಿ.
  • ದೇಶದಾದ್ಯಂತ ಪಾವತಿಯಾಗುವ ಮಲ್ಟಿಸಿಟಿ ಚೆಕ್ / ಡಿ.ಡಿ ಸೌಲಭ್ಯ.
  • WESTERN UNION, Xpress Money & Ria Money Transfer ಸೌಲಭ್ಯ.
  • RTGS / NEFT.
  • ಗ್ರಾಹಕರಿಗೆ ಬೆಳ್ತಂಗಡಿ ಮತ್ತು ಹಳೆಯಂಗಡಿ ಶಾಖೆಗಳಲ್ಲಿ ಸೇಪ್ ಲಾಕರ್ ಸೌಲಭ್ಯವಿದೆ.
  • ಇಷ್ಟೋ-ಟೋಕಿಯೋ ವಿಮಾ ಸೌಲಭ್ಯ.
  • ಪಹಣಿಪತ್ರ (ಆರ್.ಟಿ.ಸಿ).