ದಕ್ಷಿಣ ಕನ್ನಡ ಮತ್ತು ಉಡುಪಿಯ ಪ್ರತಿಯೊಂದು ಕುಟುಂಬಕ್ಕೂ ನಂಬಿಕಾರ್ಹ ಬ್ಯಾಂಕಿಂಗ್ ಪಾಲುದಾರ.

ಠೇವಣಿ ಯೋಜನೆಗಳು

ಯೋಜನೆಬಡ್ಡಿ ದರ
ಉಳಿತಾಯ ಬ್ಯಾಂಕ್ ಖಾತೆಗಳು (ಎಸ್.ಬಿ. ಖಾತೆ)ವಾರ್ಷಿಕ 3%.
ಆವರ್ತಕ ಠೇವಣಿ 1 ವರ್ಷವಾರ್ಷಿಕ 8%.
ಆವರ್ತಕ ಠೇವಣಿ 2 ವರ್ಷಗಳುವಾರ್ಷಿಕ 8.50%.
ಆವರ್ತಕ ಠೇವಣಿ 3 ವರ್ಷಗಳು ಮತ್ತು ಮೇಲ್ಪಟ್ಟುವಾರ್ಷಿಕ 9%.
ಶ್ರೀ ಗುರುದೇವ ದಿನನಿತ್ಯದ ಠೇವಣಿ (ಪಿಗ್ಮಿ)ವಾರ್ಷಿಕ 3%.

ನಿರಂತರ ಠೇವಣಿ (FD) ಬಡ್ಡಿದರಗಳು

ಅವಧಿಬಡ್ಡಿ ದರ
45 ದಿನಗಳಿಗೆ5%
45 ದಿನಗಳಿಂದ 90 ದಿನಗಳವರೆಗೆ6%
91 ದಿನಗಳಿಂದ 180 ದಿನಗಳವರೆಗೆ6.5%
181 ದಿನಗಳಿಂದ 364 ದಿನಗಳವರೆಗೆ7%
1 ವರ್ಷ9.5%
2 ವರ್ಷಗಳು9%
ಖಾಯಂ ನಿರಂತರ ಠೇವಣಿ9.5%
ಶ್ರೀ ಗುರುದೇವ ಕ್ಯಾಶ್ ಸರ್ಟಿಫಿಕೇಟ್8 ವರ್ಷಗಳಲ್ಲಿ ದುಪ್ಪಟ್ಟು

ಹೆಚ್ಚುವರಿ ಬಡ್ಡಿ

  • 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅವರ ನಿಶ್ಚಿತ ಠೇವಣಿಯ ಮೇಲೆ ಶೇ. 0.50 ರಷ್ಟು ಹೆಚ್ಚುವರಿ ಬಡ್ಡಿ.
  • ಮಾಜಿ ಭಾರತೀಯ ಸೇನಾ ಸಿಬ್ಬಂದಿ, ವಿಧವೆಯರು, ವಿಕಲಚೇತನ ಸದಸ್ಯರಿಗೆ 6 ತಿಂಗಳು, 1 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ನಿಶ್ಚಿತ ಠೇವಣಿಯ ಮೇಲೆ ಶೇ. 0.50 ರಷ್ಟು ಹೆಚ್ಚುವರಿ ಬಡ್ಡಿ.

ವಿಶೇಷ ಯೋಜನೆಗಳು - ಕರಪತ್ರ ಲಗತ್ತಿಸಲಾಗಿದೆ

ಅಭ್ಯುದಯ

ಆಸರೆ

ಅರಿವು

ಗಮನಿಸಿ

ಠೇವಣಿ ಮತ್ತು ಸಾಲಗಳ ಬಡ್ಡಿದರವು ಕಾಲಕಾಲಕ್ಕೆ ಬದಲಾವಣೆಗೆ ಒಳಪಟ್ಟಿರುತ್ತದೆ.